¡Sorpréndeme!

ಎರಡು ದಿನದಲ್ಲಿ ಯಡಿಯೂರಪ್ಪ ಆದೇಶ/ B. S. Yeddyurappa | Oneindia Kannada

2019-08-03 1 Dailymotion

ರೈತರ ಖಾತೆಗೆ ವರ್ಷಕ್ಕೆ ಆರು ಸಾವಿರ ಹಾಕುವ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಜೊತೆಗೆ ಯಡಿಯೂರಪ್ಪ ಅವರು ನಾಲ್ಕು ಸಾವಿರ ಹಣವನ್ನು ರಾಜ್ಯ ಸರ್ಕಾರವು ನೀಡುವ ಯೋಜನೆಯನ್ನು ಸಿಎಂ ಆದ ಮೊದಲ ದಿನದಂದೇ ಘೋಷಿಸಿದ್ದರು. ಸಆ ಘೋಷಣೆಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಒಪ್ಪಿಗೆ ದೊರೆಯಲಿದೆ.

Karnataka farmers will get 2000 rupees to their account in few days says CM Yeddyurappa. Today he instructed officers to do the necessary.